August 2nd's North Karnataka bandh was called off. instead of Bandh organizations staging protest in 13 district of North Karnataka. <br /> <br />ಅಭಿವೃದ್ಧಿಯಿಂದ ವಂಚಿತವಾಗಿರುವ ಉತ್ತರ ಕರ್ನಾಟಕವು ಪ್ರತ್ಯೇಕ ರಾಜ್ಯವಾಗಬೇಕು ಎಂದು ಒತ್ತಾಯಿಸಿ ಕೆಲವು ಸಂಘಟನೆಗಳು ಆಗಸ್ಟ್ 2ಕ್ಕೆ ಮಾಡಲಿಚ್ಛಿಸಿದ್ದ ಉತ್ತರ ಕರ್ನಾಟಕ ಬಂದ್ ರದ್ದಾಗಿದೆ. ಬದಲಿಗೆ ಪ್ರತಿಭಟನೆಯನ್ನಷ್ಟೆ ಮಾಡಲಾಗುತ್ತಿದೆ.